
ಕರ್ನಾಟಕ ಪಬ್ಲಿಕ್ ಸ್ಕೂಲ್, ಹಿರಿಯಡಕ
(ಪ್ರಾಥಮಿಕ ವಿಭಾಗ)
ಉಡುಪಿ ಜಿಲ್ಲೆ -576113
ಸಮವಸ್ತ್ರ ವಿತರಣಾ ಕಾರ್ಯಕ್ರಮ
ದಿನಾಂಕ: 30-10-2025 , ಗುರುವಾರ ಸಮಯ: ಬೆಳಗ್ಗೆ 11 .30 ಕ್ಕೆ ಸ್ಥಳ: ಪ್ರಾಥಮಿಕ ಶಾಲೆ
ಸಮವಸ್ತ್ರದ ದಾನಿಗಳು:
ರೈತರ ಸಹಕಾರಿ ಸಂಘ (ಲಿ.), ಹಿರಿಯಡಕ ಇದರ "ಸುವರ್ಣ ಸಂಭ್ರಮ" ಆಚರಣೆ ಪ್ರಯುಕ್ತ
ಅಧ್ಯಕ್ಷತೆ:
ಶ್ರೀಯುತ ಬಿ. ಎಲ್. ವಿಶ್ವಾಸ್ ಭಟ್, ಉಪಾಧ್ಯಕ್ಷರು , ಶಾಲಾಭಿವೃದ್ಧಿ ಸಮಿತಿ, ಕೆ.ಪಿ.ಎಸ್ ಹಿರಿಯಡಕ
ಮುಖ್ಯ ಅತಿಥಿಗಳು:
ಶ್ರೀಯುತ ಬಿ. ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ರೈತರ ಸಹಕಾರಿ ಸಂಘ (ರಿ) ಹಿರಿಯಡಕ
ಶ್ರೀಯುತ ಮಂಜುನಾಥ್ ಭಟ್, ಪ್ರಾಂಶುಪಾಲರು, ಕೆ.ಪಿ.ಎಸ್. ಹಿರಿಯಡಕ
ಶ್ರೀಯುತ ಪ್ರಕಾಶ್ ಪ್ರಭು, ಉಪ-ಪ್ರಾಂಶುಪಾಲರು, ಕೆ.ಪಿ.ಎಸ್ ಹಿರಿಯಡಕ
ಶ್ರೀಮತಿ ರೇವತಿ, ಮುಖ್ಯ ಶಿಕ್ಷಕರು, ಪ್ರಾಥಮಿಕ ವಿಭಾಗ
ಶ್ರೀಯುತ ಕುಯಿಲಾಡಿ ಸುರೇಶ ನಾಯಕ್, ಅಧ್ಯಕ್ಷರು, ಅಮೃತ ಮಹೋತ್ಸವ ಸಮಿತಿ, ಕೆ.ಪಿ.ಎಸ್ ಹಿರಿಯಡಕ
ಶ್ರೀಯುತ ಶ್ರೀನಿವಾಸ್ ರಾವ್, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಕೆ.ಪಿ.ಎಸ್ ಹಿರಿಯಡಕ
ತಮಗೆಲ್ಲರಿಗೂ ಆತ್ಮೀಯ ಸ್ವಾಗತ
ಪ್ರಾಂಶುಪಾಲರು, ಉಪ- ಪ್ರಾಂಶುಪಾಲರು, ಮುಖ್ಯಶಿಕ್ಷಕರು, ,ಉಪನ್ಯಾಸಕರು, ಶಿಕ್ಷಕರು, ಮತ್ತು ಸಿಬ್ಬಂದಿ ವರ್ಗ
ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಕೆ.ಪಿ.ಎಸ್ ಹಿರಿಯಡಕ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಳೆವಿದ್ಯಾರ್ಥಿ ಸಂಘ, ಕೆ.ಪಿ.ಎಸ್ ಹಿರಿಯಡಕ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಅಮೃತ ಮಹೋತ್ಸವ ಸಮಿತಿ, ಕೆ.ಪಿ.ಎಸ್ ಹಿರಿಯಡಕ
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು




